ಸೋಮವಾರ, ಜನವರಿ 30, 2017

Jokes SwalpaNagri

ದಾವುದ್ ಬಾಂಬೆಗೆ ಬಾಂಬ್ ಹಾಕಿ
ದುಬೈಗೆ ಓಡಿಹೋದ
*
ಲಲಿತ ಮೋದಿ ಕ್ರಿಕೆಟ್ ಗೆ ಟಾಟಾ ಮಾಡಿ
ಇಂಗ್ಲೆಂಡ್ ಗೆ ಓಡಿಹೋದ
**
ಮಲ್ಯಾ ಬ್ಯಾಂಕಗಳಿಗೆ 7000ಕೋಟಿ ಟೋಪಿ ಹಾಕಿ ಲಂಡನ್ ಗೆ ಓಡಿಹೋದ
***
ಹಾಗಾದ್ರೆ ಪೋಲಿಸರು ಹಿಡಿಯೋದ್ ಯಾರನ್ನ?
****
ಹ್ಹ ಹ್ಹ ಹ್ಹ !
""..ತಲೆಗೆ helmet ಹಾಕದವರನ್ನ..""
😀| |😀

Jokes SwalpaNagri

ವಯಸ್ಸಾದ ಸೊಳ್ಳೆ : ನಮ್ಮ ಕಾಲದಲ್ಲಿ ಒಂದು ಹನಿ ರಕ್ತ ಹೀರೋದು ಎಷ್ಟು ಕಷ್ಟ ಇತ್ತು ಗೊತ್ತಾ..
ಮರಿ ಸೊಳ್ಳೆ : ಯಾಕೆ ತಾತ?
ವಯಸ್ಸಾದ ಸೊಳ್ಳೆ : ಆಗಿನ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ತಿದ್ರು ಕಣಪ್ಪ😊😊😊😊😊