ಭಾನುವಾರ, ಜನವರಿ 29, 2017

Jokes SwalpaNagri

ಬಸ್ಯ : ನಾಳೆ ನನ್ ಹುಡುಗಿ ಬರ್ತಡೇ ಇದೆ ಏನಾದ್ರೂ ಗಿಫ್ಟ್ ಕೊಡಬೇಕು ಲೇ...!

ನಿಂಗ್ಯ : ಕಿವಿಯಗಿನ್ ರಿಂಗ್ ಕೋಡು...!

ಬಸ್ಯ : ಎ ಅಷ್ಟು ಚಿಕ್ಕದು ಇರ್ಬಾದ್ರೂ.....?

ನಿಂಗ್ಯ : ನಿಮೌವ್ನು MRF ಟೈರ್ ಕೋಡು ಕಿವಿಯಾಗ ಹಾಕೋಳ್ಳಕ್ಕ ಚಲ್ಲೋ ಆಗ್ತೈತ್ತಿ...😡😡😡

ಬಸ್ಯ : 🙆‍♂🙆‍♂🙆‍♂🙆‍♂🙆‍♂

😂😂😝😝😝😜😜😂😝

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ