ಭಾನುವಾರ, ಜನವರಿ 29, 2017

Jokes SwalpaNagri

ಜೋರಾಗಿ ಮಳೆ ಸುರಿಯುತ್ತಿತ್ತು.....
ಹುಡುಗಿಯೊಬ್ಬಳು ತಲೆಗೆ ಶಾಲನ್ನು ಸುತ್ತಿಕೊಂಡು ಬಸ್ ನಿಲ್ದಾಣದಲ್ಲಿ ನಿಂತಿದ್ದಳು.....
ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಂಡು ಕೇಳಿದ...
ಹಾಯ್ ಬೇಬಿ ಡು ಯೂ ವಾಂಟ್ ಲಿಫ್ಟ್....?
ಹುಡುಗಿ ಮುಸುಕು ತೆಗೆಯುತ್ತಾ ಹೇಳಿದಳು ....
ಅಪ್ಪಾ..... ಇದು ನಾನು.....
😂😂😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ