ಭಾನುವಾರ, ಜನವರಿ 29, 2017

Jokes SwalpaNagri

ನಾಲ್ಕು ಜನ ಹುಡಿಗಿಯರ ಗುಂಪಲ್ಲಿ ಯಾರಾದರೂ ಒಬ್ಬಳು, ಲೇ ನಿನ್ನ ಅಣ್ಣ ನೋಡೊದಕ್ಕೆ ಸಖತ್ ಸ್ಮಾರ್ಟ್ ಆಗಿದ್ದಾನೆ ನಾ ಟ್ರೈ ಮಾಡ್ಲಾ ಎಂದು ಗೇಲಿ ಮಾಡಬಹುದು..!

ಆದರೆ

ಅದೇ ನಾಲ್ಕು ಜನ ಹುಡಗರ ಗುಂಪಲ್ಲಿ ಯಾರಾದರೂ ಒಬ್ಬ, ಲೇ ನಿನ್ನ ತಂಗಿ ನೋಡೊದಕ್ಕೆ ಸಖತ್ ಬ್ಯೂಟಿಫುಲ್‌ ಆಗಿದ್ದಾಳೆ ನಾ ಟ್ರೈ ಮಾಡ್ಲ ಎಂದು ಗೇಲಿ ಮಾಡಲ್ಲ.

ಇದರಿಂದ ಏನು ತಿಳಿದು ಬರುತ್ತೆ ಗೊತ್ತಾ?
.
.
.
.
.
.
ಸಂಸ್ಕಾರ ಇರೋದು ಹುಡುಗರಲ್ಲಿ😛😛😛

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ