ಸೋಮವಾರ, ಜನವರಿ 30, 2017

Jokes SwalpaNagri


ಮಗ : ಅಪ್ಪ ಹೊರಗೆ ಯಾರೋ ಡೋನೇಶನ್ ಕೇಳಕೊಂಡು ಬಂದಿದ್ದಾರೆ
ಅಪ್ಪ: ಯಾವುದಕ್ಕೆ?
ಮಗ: ಸ್ವಿಮ್ಮಿಂಗ್ ಫೂಲ್ ಕಟ್ಟಿಸ್ತಾರಂತೆ.....
ಅಪ್ಪ: ಒಂದು ಚೆಂಬು ನೀರು ಕೊಟ್ಟು ಕಳಸು.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ