ಸೋಮವಾರ, ಜನವರಿ 30, 2017

Jokes SwalpaNagri

*Comedy*
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻


‬: *ಮಗ :-* ಅಮ್ಮಾ ನಿನ್ನೆ ನನಗೊ೦ದು
ಕನಸು ಬಿದ್ದಿತ್ತು.

*ಅಮ್ಮ :-* ಏನದು ?

*ಮಗ :-* ಕನಸಲ್ಲಿ ನನ್ನ ಒ೦ದು ಕಾಲು
ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು.

*ಅಮ್ಮ :-* ಈ ತರ ಕನಸು ಕಾಣ್ಬೇಡ
ಮಗನೆ , ಇರೋ ಒ೦ದು ಚಡ್ಡೀನೂ
ಹರಿದೋಗುತ್ತೆ


‬: 👷ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಹೇಗೆ ಬಿದ್ದು ಹೋದವು?

🤒ರೋಗಿ: ನನ್ನ ಹೆಂಡತಿ ಮಾಡಿದ ಚಕ್ಕುಲಿ ತಿಂದು.

👷ಡಾಕ್ಟರ್: ಬೇಡ ಅನ್ನಬೇಕಿತ್ತು

🤒ರೋಗಿ: ತಿಂದಿದ್ದಕ್ಕೆ ಒಂದು ಹೋಯಿತು, ಬೇಡ ಅಂದಿದ್ದಕ್ಕೆ ಮತ್ತೆ.ಮೂರು ಹೋಯಿತು!!!!😄

: *ಗುಂಡ :* ಈ ನಾಯಿ ರೇಟು ಎಷ್ಟು ?

*ಅಂಗಡಿಯವನು :* ಎರಡು ನೂರು ರೂಪಾಯಿ.

*ಗುಂಡ :* ಇದು ಅಷ್ಟು ನಂಬಿಗಸ್ಥ ಪ್ರಾಣಿಯೆ?

*ಅಂಗಡಿಯವನು :* ಹೌದು, ಇದನ್ನು ಹತ್ತು ಸಲ ಮಾರಿದ್ದೀನಿ.            
ಆದರೂ ಅದು ನನ್ನ ಹತ್ತಿರಾನೇ ಬರುತ್ತೆ!


: ಟೀಚರ್ :ನಿನ್ನ ತಂದೆ ವಯಸ್ಸು ಎಸ್ಟು
ಗುಂಡ:ನನ್ನಷ್ಟೇ ವಯಸ್ಸು  ಸಾರ್
ಟೀಚರ್ :ಹೇಗೆ
ಗುಂಡ :ನಾನು ಹುಟ್ಟಿದ ಮೇಲೆ ಅವರು ತಂದೆ ಆಗಿದ್ದು ..


: ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ.
 -
😬😬😬😬😬😬😬😬😬

: "ನಿನ್ನೆ ರಾತ್ರಿ ಮಲಗಿದ್ದಾಗ
ಕಾಲಿನ ಬಳಿ ತೆವಳುತ್ತಿದ್ದ ಹಾವಿನ ಬಾಲ ಹಿಡಿದು ನೆಲಕ್ಕೆ ಬಡಿದೆ" ✌

✌ಲೈಟ್ ಹಾಕಿ💡ನೋಡಿದಾಗ
ಮೊಬೈಲ್ ಚಾರ್ಜರ್ ಎರಡು ತು೦ಡು 😬😬


: ಗುಂಡ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿದೆವು ಆದರೆ ಈಗ ಮಳೆ ಜಾಸ್ತಿಯಾಗಿದೆ ಅಲ್ಲ ಏನು ಮಾಡುವುದು?
ಹನುಮ: ಕಪ್ಪೆಗಳಿಗೆ ಡೈವರ್ಸ್ ಕೊಡಿಸಬೇಕು.
 😬😆😁😆😬😬😁😬😬😬 ತಂದೆ: ಸ್ವಾಮಿ ನನ್ನ ಮಗಳು ರಸ್ತೆಯಲ್ಲಿ ಹೋಗುವಾಗ ತಲೆ ತಗ್ಗಿಸಿ ಹೋಗುವ ಹಾಗೆ ಏನಾದರೂ ಮಾರ್ಗ ಹೇಳಿ ಸ್ವಾಮಿ.

ಸ್ವಾಮಿ: ನಿನ್ನ ಮಗಳಿಗೆ ದಿನಕ್ಕೆ 500 ಎಸ್.ಎಂ.ಎಸ್. ಪ್ರೀ ಇರುವ ಸಿಮ್ ಕಾರ್ಡ್ ಕೋಡಿಸು. ತಲೆ ತಗ್ಗಿಸಿ ನಡೆಯುತ್ತಾಳೆ
 😬😬😆😬😆😬😆😆😬😆

: ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ
ವಾಹ್.ವಾಹ್.
ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ .


ಸಮಿಪ ಹೊಗಿ ನೊಡಿದಾಗ ಗೊತ್ತಾಯಿತು ಅವಳು ಮುರು ಮಕ್ಕಳ ಮಮ್ಮಿ .😝😝😝

ವಾಹ್ ವ್ಹಾ .

😁😬😂😃😄

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ