ಸೋಮವಾರ, ಜನವರಿ 30, 2017

Jokes SwalpaNagri

ಮಗನನ್ನು ಇಂಜಿನಿಯರಿಂಗ್ ಕಾಲೇಜು ದಾಖಲು ಮಾಡಿಸಿ ಹೊರಬಂದ ಅಪ್ಪ ಗೇಟಿನ ಬಳಿ ನಿಂತಿದ್ದ ಸೆಕ್ಯೂರಿಟಿಯಲ್ಲಿ ಕೇಳಿದ 'ಈ ಕಾಲೇಜು ಹೇಗಾಯ್ತಪ್ಪ ಚೆನ್ನಾಗಿದೆಯಾ.?
ಸೆಕ್ಯೂರಿಟಿ ನಗುತ್ತಾ ಹೇಳಿದ 'ಸಾರ್,ಸೂಪರ್ ಕಾಲೇಜ್ ನಾನಿಲ್ಲಿಯೇ ಕಲಿತದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ