ಭಾನುವಾರ, ಜನವರಿ 29, 2017

Jokes SwalpaNagri

ಜೋಕನ್ನು ಪೂರ್ತಿ ಓದಬೇಕು.....

ಕನ್ನಡದ ಗೌಡರ ಹುಡುಗಿ ಸ್ಪಾನಿಶ್ ಹುಡುಗನನ್ನು ಮದುವೆಯಾಗಿ ಸ್ಪೇನ್‌ಗೆ ಹೋದಳು. ಅವಳಿಗೆ ಸ್ಪಾನಿಷ್ ಭಾಷೆ ಗೊತ್ತಿಲ್ಲ. ಪ್ರತಿಸಲ ಚಿಕನ್ ಲೆಗ್ ಖರೀದಿಸಲೆಂದು ಹೋದಾಗ ತನ್ನ ಸೀರೆ ಎತ್ತಿ ತೊಡೆ ತೋರಿಸುತ್ತಿದ್ದಳು.😘 ಮಾಂಸದ ಅಂಗಡಿಯವ ಚಿಕನ್ ಲೆಗ್‌ಪೀಸ್ ಕೊಡುತ್ತಿದ್ದ. ಇದು ಮೂರ್ನಾಲ್ಕು ತಿಂಗಳುಗಳವರೆಗೆ ನಡೆಯಿತು.
ಒಂದು ದಿನ ಅವಳಿಗೆ 🍌ಬಾಳೆಹಣ್ಣನ್ನು ತಿನ್ನಬೇಕೆಂದು ಅನ್ನಿಸಿತು. ತನ್ನ ಗಂಡನನ್ನು ಕರೆದುಕೊಂಡು ಅಂಗಡಿಗೆ ಹೋದಳು.
ಗಂಡನನ್ನು ಕರೆದುಕೊಂಡು ಹೋಗಿದ್ದು ಯಾಕೆ ಗೊತ್ತಾ?
🍌
.
.
.

.
.
.
.
.
.

(ದಯವಿಟ್ಟು ನಗಬೇಡಿ. ಪೂರ್ತಿ ಓದಿ)
ಯಾಕೆಂದರೆ ಗಂಡನಿಗೆ ಸ್ಪಾನಿಷ್ ಭಾಷೆ ಬರುತ್ತಿತ್ತು. ಬಾಳೆಹಣ್ಣು ಕೊಡುವಂತೆ ಆತನೇ ಅಂಗಡಿಯವನಿಗೆ ಹೇಳಲಿ ಎಂದು ಅವನನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಳು.  😂😂😂😂😂😂😂😂  I know what you are thinking.  You dirty mind.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ