ಸೋಮವಾರ, ಜನವರಿ 30, 2017

Jokes SwalpaNagri

ಗಣ್ಯಾ:ನಮ್ಮ ಅಪ್ಪ ಎಷ್ಟು ಖಾರ ತಿಂತಾನ್ ಅಂದ್ರೆ ಅವಾ ಸಂಡಾಸ್ ಹೋದಲ್ಲಿ ಮೆಣಸಿನಕಾಯಿ ಗಿಡ ಏಳ್ತಾವ್.

ಬಾಳ್ಯಾ:ನಿಮ್ಮ ಅಪ್ಪ ಏನು ಅಲ್ಲೋ ನಮ್ಮ್ ಅಪ್ಪ ಎಷ್ಟ್ ಖಾರಾ ತಿಂತಾನ್ ಅಂದ್ರ ಅವಾ ಸಂಡಾಸ್ ಮಾಡದಲ್ಲಿ ಖಾಂಟ್ ಏಳತಾದೋ.

ಮನ್ಯಾ: ನಿಮ್ಮ ಅಪ್ಪಂದೆನೋ ನಮ್ಮ ಅಪ್ಪ ಸಂಡಾಸ್ ಮಾಡಿ ಬಂದ್ರ ತಿಂದುದ್ ಹಂದಿಗಾಳು ಊರಾಗ ಸಕ್ರಿ ಕೆಳ್ಕೊತ್ ಬರ್ತವ್ ಪಾ..
😳😳😂😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ