ಎರಡು ಸಾವಿರದ ನೋಟು ನಿಜವಾಗಿಯೂ ಹೆಂಡತಿಯಂತೆ.!!!
ಬ್ಯಾಂಕಿನಿಂದ ತಂದಾಗ ಭಾರೀ ಖುಷಿ.!!😂😂
ತಂದ ಮೇಲೆ ಗೊತ್ತಾಗುತ್ತೆ ಚಂದವೇನೋ ಇದೆ. ಆದರೆ ನಮಗೆ ಬೇಕಾದಂತೆ ಚೇಂಜ್ ಮಾಡೋಕಾಗೋಲ್ಲ 😬😜😂
ಐನೂರು, ಸಾವಿರ ನೋಟು ನೋಡಿದರೆ ಹಳೆ ಲವರ್ ನೆನಪಾಗುತ್ತಾಳೆ..!!!!
ಇಟ್ಕಳಂಗಿಲ್ಲ ಬಿಡಂಗಿಲ್ಲ!!!!
ಬ್ಯಾಂಕಿನಿಂದ ತಂದಾಗ ಭಾರೀ ಖುಷಿ.!!😂😂
ತಂದ ಮೇಲೆ ಗೊತ್ತಾಗುತ್ತೆ ಚಂದವೇನೋ ಇದೆ. ಆದರೆ ನಮಗೆ ಬೇಕಾದಂತೆ ಚೇಂಜ್ ಮಾಡೋಕಾಗೋಲ್ಲ 😬😜😂
ಐನೂರು, ಸಾವಿರ ನೋಟು ನೋಡಿದರೆ ಹಳೆ ಲವರ್ ನೆನಪಾಗುತ್ತಾಳೆ..!!!!
ಇಟ್ಕಳಂಗಿಲ್ಲ ಬಿಡಂಗಿಲ್ಲ!!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ