ಕನ್ನಡ ಹಾಸ್ಯದೋಳಗೆ ನಿವು....
Kannada Jokes. SwalpaNagri ಸ್ವಲ್ಪ್ ನಗ್ರಿ.
ಏಲ್ಲವೂ ಇಲ್ಲೆ ಇದೆ ಕಣ್ರಿ
ಹಾಸ್ಯ.
ಲೇವಡಿ.
ತಮಾಷೆ.
ಹಾಸ್ಯಾಸ್ಪದ.
ಗೇಲಿ.
ವಿನೋದ.
ಕುಚೋದ್ಯ.
ನಗೆಪಾಟಲು.
ನಗು ಬರಿಸುವ ಮಾತುಗಳು.
ನಗುತ್ತೇವೆ ಎಂಬ ಮಾತ್ರಕ್ಕೆ
ಕಷ್ಟಗಳೆ ಇಲ್ಲವೆಂದಲ್ಲ.
ನಗುವಲ್ಲೇ ಕಷ್ಟಗಳನ್ನು
ಸೋಲಿಸುತ್ತೇವೆ ಎಂದರ್ಥ.
🌾🌾👣🌾👣🌾🌾
ಇಗ ಕನ್ನಡದ ನಂ1 ಹಾಸ್ಯ ಬ್ಲೋಗರ್
BOOKMARK Now
ಸೋಮವಾರ, ಜನವರಿ 30, 2017
Jokes SwalpaNagri
ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
ಸಂತಾ: ಗೊತ್ತಿಲ್ಲ ಸಾರ್.
ಮೇಸ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
ಸಂತಾ: ಅದು ಅವನ ಫೋನ್ ನಂಬರ್ ಅಂದ್ಕೊಂಡಿದ್ದೆ ಸಾರ್..!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ