ಭಾನುವಾರ, ಜನವರಿ 29, 2017

Jokes SwalpaNagri

🇨🇳 ಚೀನಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ
ನಿದ್ರೆಯಲ್ಲಿ 3 ಗಂಟೆ ನಡೆದಿದ್ದಾನೆ..
ನಾವು ಗ್ರೇಟ್....!

🇺🇸 ಅಮೇರಿಕಾ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ
3 ಗಂಟೆ ಸೈಕಲ್ ಓಡಿಸಿದ್ದಾನೆ..
ನಾವು ಗ್ರೇಟ್....!

🇯🇵 ಜಪಾನ್ ಪ್ರಜೆ: ನಮ್ಮ ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 3
ಗಂಟೆ ವಿಮಾನ ಹಾರಿಸಿದ್ದಾನೆ..
ನಾವು ಗ್ರೇಟ್....!

🇮🇳 ಭಾರತೀಯ ಪ್ರಜೆ : ಸಾಕು ನಿಲ್ಸಿ... ನಮ್ಮ
ದೇಶದಲ್ಲಿ ಒಬ್ಬ ನಿದ್ರೆಯಲ್ಲಿ 5 ವರ್ಷ ಕರ್ನಾಟಕ
ರಾಜ್ಯದ ಸರ್ಕಾರನೇ ನಡೆಸಿದ್ದಾನೆ...
ಆದರೂ ನಿಮ್ ಥರ ನಾವು ಜಂಭ
ಕೊಚ್ಕೊಳ್ಳೋದಿಲ್ಲ
ಗೊತ್ತಾ....????

😝😝😝😝👆😝😝

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ