ಭಾನುವಾರ, ಜನವರಿ 29, 2017

Jokes SwalpaNagri

ಗಾಂಧಾರಿ : ಲೇ ಕುಂತಿ...ನಾನು ನನ್ನ 100 ಜನ ಮಕ್ಕಳನ್ನು A.T.M ಕ್ಯೂ ನಲ್ಲಿ ನಿಲ್ಲಿಸಿ ಒಬ್ಬೊಬ್ಬನ ಕೈಲಿ 2000 ದಂತೆ 2 ಲಕ್ಷ ತರಿಸಿಕೊಂಡೆ, ಪಾಪ ನಿನಗೆ ಹತ್ತುಸಾವಿರ ಸಿಕ್ಕಿರಬಹುದು..😁 😁 😁

ಕುಂತಿ : ಹೋಗೇ ಲೇ ನನಗೇನು ಅಂತಹ ಕರ್ಮ, ನಾನು ನನ್ನ ಐದು ಜನ ಮಕ್ಕಳಕೈಲಿ ದ್ರೌಪದಿಯ ಮದುವೆ invitation card ತೋರಿಸಿ 2.5 ಲಕ್ಷ ದಂತೆ 12.5 ಲಕ್ಷ ಬ್ಯಾಂಕಿನಿಂದ ತಗೊಂಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ