ಒಂದು 🕊ಪಾರಿವಾಳ ಕಾರಿಗೆ🚗 ಡಿಕ್ಕಿ ಹೊಡೆದು
ಎಚ್ಚರ ತಪ್ಪಿ ಬೀಳುತ್ತದೆ,
ಆ ಕಾರು ಓನರ್ ಅದಕ್ಕೆ ಚಿಕಿತ್ಸೆಮಾಡಿಸಿ
ಮನೆಗೆ ತೆರಳಿ ಒಂದು ಪಂಜರದಲ್ಲಿ ಇಡುತ್ತಾನೆ,
ಮರುದಿನ ಪಾರಿವಾಳಕ್ಕೆ ಎಚ್ಚರ ಆಗುತ್ತದೆ!
ಆಗ ಮನಸ್ಸಲ್ಲಿ ಹೀಗಂದುಕೊಳ್ಳುತ್ತದೆ
.
.
.
.
.
.
.
ಕಾರ್ ಓನರ್ ಸತ್ತಿರ್ಬೇಕು..
ನನ್ನ ಜೈಲ್ ಗೆ ಹಾಕಿದಾರೆ..
😜😜
ಎಚ್ಚರ ತಪ್ಪಿ ಬೀಳುತ್ತದೆ,
ಆ ಕಾರು ಓನರ್ ಅದಕ್ಕೆ ಚಿಕಿತ್ಸೆಮಾಡಿಸಿ
ಮನೆಗೆ ತೆರಳಿ ಒಂದು ಪಂಜರದಲ್ಲಿ ಇಡುತ್ತಾನೆ,
ಮರುದಿನ ಪಾರಿವಾಳಕ್ಕೆ ಎಚ್ಚರ ಆಗುತ್ತದೆ!
ಆಗ ಮನಸ್ಸಲ್ಲಿ ಹೀಗಂದುಕೊಳ್ಳುತ್ತದೆ
.
.
.
.
.
.
.
ಕಾರ್ ಓನರ್ ಸತ್ತಿರ್ಬೇಕು..
ನನ್ನ ಜೈಲ್ ಗೆ ಹಾಕಿದಾರೆ..
😜😜
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ