ಸೋಮವಾರ, ಜನವರಿ 30, 2017

Jokes SwalpaNagri

Ulta palta
ಮಾಜಿ ಶಾಸಕರೊಬ್ಬರು ಚುನಾವಣ ಪ್ರಚಾರಕ್ಕೆ ಬಂದರು।
ಶಾಸಕ - ಹಾಂ । ಈಗ ಸರಿಯಾದ ಕಾಲ ಬಂದಿದೆ ।
ಜನತೆ - ನೀವು ಈ ದೇಶವನ್ನು ಕೊಳ್ಳೆಹೊಡೆಯುವಿರಾ ?
ಶಾಸಕ - ಯಾವುದೇ ಕಾರಣಕ್ಕೂ ಇಲ್ಲ।
ಜನತೆ - ನಮಗಾಗಿ ಕೆಲಸ ಮಾಡುವಿರಾ ?
ಶಾಸಕ - ಹಾಂ। ಬಹಳಷ್ಟು ।
ಜನತೆ - ವಸ್ತುಗಳು ದುಭಾರಿಯಾಗಲಿವೆಯೆ ?
ಶಾಸಕ - ಇದರ ಬಗ್ಗೆ ಯೋಚನೆ ಸಹ ಮಾಡಬೇಡಿ।
ಜನತೆ - ನೀವು ನಮಗೆ ಉದ್ಯೋಗ ನಿಡುವಲ್ಲಿ ಸಹಾಯ ಮಾಡುವಿರಾ ?
ಶಾಸಕ - ಹಾಂ । ನಿಜ ವಾಗಿಯು ಮಾಡುವೆ ।
ಜನತೆ - ನೀವು ಈ ದೇಶದಲ್ಲಿ ಹಗರಣ ಮಾಡುವಿರಾ ?
ಶಾಸಕ - ಹುಚ್ಚು ಹಿಡಿದಿದೆಯಾ ಯಾವುದೇ ಕಾರಣಕ್ಕೂ ಇಲ್ಲ।
ಜನತೆ -ನಾವು ನಿಮ್ಮ ಮೇಲೆ ಭರವಸೆ ಇಡಬಹುದೆ ?
ಶಾಸಕ - ಹಾಂ
ಜನತೆ - ಶಾಸಕರಿಗೆ ಜೈ...
ಶಾಸಕರು ವಾಪಾಸು ಚುನಾವಣಗೆ ಗೆದ್ದು ಬಂದರು ।
ಈಗ ಕೆಳಗಿನಿಂದ ಮೇಲೆ ಓದಿ. ।

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ