ಹುಡುಗಿ : ಐ ಲವ್ ಯು ಕಣೊ
ಹಡುಗ : ನಾನು ಸರಿ ಇಲ್ಲಾ ಕಣೇ
ಹುಡುಗಿ : ನೀನು ಹೇಗಿದ್ರೂ ಲವ್ ಯು ಕಣೋ
ಹುಡುಗ : ನಾನು ೩ ವರ್ಷ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದೆ ಕಣೇ
ಹುಡುಗಿ : ಪರವಾಗಿಲ್ಲ ಆದ್ರು ಲವ್ ಯು ಕಣೋ
ಹುಡುಗ : ನಾನು ೨ ವರ್ಷ ಭಿಕ್ಷೆ ಬೇಡ್ತಿದ್ದೆ ಕಣೇ
ಹುಡುಗಿ : ಪರವಾಗಿಲ್ಲ ಲವ್ ಯು ಕಣೋ
ಹುಡುಗ : ನಾನು 4g use madola
ಹುಡುಗಿ : ಹೊಗೊಲೊ ಭೆವರ್ಸಿ😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ