ಲವ್ ಲೆಟರ್.
--------------
ಶಶಿ ತನ್ನ ಕಾಲೇಜಿನ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಅದನ್ನು ಅವಳಿಗೆ ಹೇಳಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ. ಆದರೆ ಅದನ್ನು ಅವಳಿಗೆ ಹೇಳುವ ಧೈರ್ಯ ಅವನಿಗೆ ಇರಲಿಲ್ಲ.
.
.
.
ಒಂದು ದಿನ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಏನೇ ಆದರೂ ಅವಳಿಗೆ I love you ಹೇಳಲು ತೀರ್ಮಾನಿಸಿದ.
ಆ ದಿನ ರಾತ್ರಿ I love you ಅಂತ ಅವಳಿಗೆ ಮೊಬೈಲಿಂದ message ಕಳಿಸಲು ತೀರ್ಮಾನಿಸಿದ. ಹಾಗೆಯೇ ಅವನು I love you ಅಂತ ಮೆಸೇಜ್ ಕಳಿಸಿದ...!! ನಂತರ ಭಯದಿಂದ ಮೊಬೈಲನ್ನು ತಲೆದಿಂಬಿನಡಿಯಲ್ಲಿ ಅಡಗಿಸಿಟ್ಟ.
.
.
.
ಸ್ವಲ್ಪ ಸಮಯದ ನಂತರ ಮೊಬೈಲ್ ಗೆ ರಿಪ್ಲೈ ಬಂತು.
ಶಶಿ ಹೆದರಿ ನಡುಗತೊಡಗಿದ.
ಬರೀ tension..
ರಿಪ್ಲೈ ನೋಡಲು ಅವನಿಗೆ ಭಯ.
Tension tension tension...
ಅವನು ಅವತ್ತು ರಿಪ್ಲೈಯನ್ಶು ನೋಡಲಿಲ್ಲ.
ಅವನಿಗೆ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ..
ಬರೀ ಟೆನ್ಷನ್..
.
.
ಏನಾಗಿರಬಹುದು ಅವಳ ರಿಪ್ಲೈ..???
.
.
ಮರುದಿನ ಬೆಳಿಗ್ಗೆ ಅವನು ಎಂದಿಗಿಂತ ಮೊದಲೇ ಎದ್ದ..
ಅವನಿಗೆ ಮೊಬೈಲ್ ನೋಡಲು ಭಯವಾಯಿತು..
ಅವನು ಹಲ್ಲುಜ್ಜಿ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ರೂಮಿಗೆ ಬಂದ..
.
.
ಹಾಸಿಗೆಯಲ್ಲಿದ್ದ ತಲೆದಿಂಬಿನಡಿಯಿಂದ ಮೆಲ್ಲನೆ ಮೊಬೈಲನ್ನು ತೆಗೆದ.
.
.
ಏನಾಗಿರಬಹುದು ರಿಪ್ಲೈ..??
ಪೂರ್ತಿ ಟೆನ್ಷನ್...
.
ಶಶಿಯ ಹೃದಯ ಡಬಡಬ ಬಡಿಯುತ್ತಿದೆ..
ಅವನು ಮೊಬೈಲ್ ತೆಗೆದ.. ಮಸೇಜ್ ತೆರೆದ..
ರಿಪ್ಲೈ ನೋಡಿದ...!!!
.
.
.
.
.
.
.
"Dear customer, you have insufficient balance to send this message. Please recharge your account and try again"..
😂😂😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ