ಸೋಮವಾರ, ಜನವರಿ 30, 2017

Jokes SwalpaNagri

ಲಕ್ಷ್ಮೀ : ಭಕ್ತ ನಿನಗೇನು ವರ ಬೇಕು ಕೇಳು ಮಗೂ ಭಕ್ತ : ನನಗೆ ಧನ ಕನಕಗಳನ್ನು ದಯಪಾಲಿಸು ತಾಯೇ
ಲಕ್ಷ್ಮೀ : ಇಗೋ ಭಕ್ತ ತಥಾಸ್ತು ........
ಭಕ್ತ : ಅಯ್ಯೊ ಇದೇನು ತಾಯಿ.. ಎಲ್ಲಾ 1000 ರೂಪಾಯಿ ನೋ ಇದೇ..
ಲಕ್ಷ್ಮೀ : ಭಕ್ತಾ.. ಕೇಳಿದ್ದನ್ನ ಕೊಡುವುದಷ್ಟೇ ನನ್ನ ಕೆಲಸ, ಮಿಕ್ಕಿದ್ದು ಮೋದೀನ ಕೇಳ್ಬೇಕಪ್ಪ ....
ಭಕ್ತ shock ..... ಲಕ್ಷ್ಮೀ rock..........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ