ರಾಮ : ನೆನ್ನೆ ನನ್ ಹುಡುಗಿ ಹುಟ್ಟಿದ ಹಬ್ಬ ಇತ್ತು ಮಗಾ...ಏನ್ ಗಿಫ್ಟ್ ಕೊಡಬೇಕೋ ಗೊತ್ತಾಗ್ಲಿಲ್ಲ ನಂಗೆ...😒 😒 😒 😒
ಶಾಮ : ಆಮೇಲೆ ಏನ್ ಮಾಡ್ದೋ...???😩 😩 😩
ರಾಮ : ನನ್ ತಂಗಿ ಕೈಯಲ್ಲಿ ಯಾವುದೋ ಉಂಗುರ ಇತ್ತು ಮಗಾ....ಅದನ್ನೇ ಅವಳಿಗೆ ಗೊತ್ತಾಗದಾ ಹಾಗೆ ತೆಗೆದು ಕೊಂಡು ಹೋಗಿ ಅವಳಿಗೆ ಕೊಟ್ಟೆ ಮಗಾ...ಸಖತ್ ಖುಷಿ ಪಟ್ಲು...😘 😘 😘 😘
ಶಾಮ : ಥೂ ಮಂಗ್ ನನ್ ಮಗನೇ...ನಾನು ಆ ಉಂಗುರಾನಾ ನಿನ್ ತಂಗೀಗೆ ಕೊಡೋಕೆ ಎಷ್ಟು ಕಷ್ಟ ಪಟ್ಟಿದೀನಿ ಗೊತ್ತಾ...😳 😳 😳 😳
ರಾಮ : ಹೋಗ್ಲಿ ಬಿಡು ಮಗಾ ...ಅದು ಹೇಗಿದ್ರೂ ನಿಮ್ ಮನೆಗೆ ಬಂತಲ್ಲಾ...😁 😁 😁 😂😂😂😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ