ಹೆಂಡತಿ - ರೀ! ಮಗಳು ಬೆಳೆದು ನಿಂತಿದ್ದಾಳೆ! ಬೇಗ ವರ ನೋಡಿ ಮದುವೆ ಮಾಡಬಾರದೇ?
ಗಂಡ - ನನಗೂ ಆ ಜವಾಬ್ದಾರಿ ಇದೆ ಕಣೆ! ಆದರೆ ಯೋಗ್ಯ ವರ ಸಿಗಬೇಕಲ್ವಾ?
ಹೆಂಡತಿ - ಅಯ್ಯೋ! ನಮ್ಮ ಅಪ್ಪಾನೂ ಯೋಗ್ಯ ವರನೇ ಸಿಗಲಿ ಅಂತಾ ಕಾಯ್ಕೊಂಡು ಕೂತ್ಕೊಂಡಿದ್ರೆ ನನ್ನ ಮದುವೆ ಆಗ್ತಾ ಇತ್ತೇನ್ರಿ?😂😂😂😂😂😂😂😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ