ಒಂದು ದಿನ ಬ್ರಹ್ಮನು ಅತೀವ
ಆಲೋಚನೆಗೆ ಒಳಾಗದನು.
ಪ್ರಪಂಚವನ್ನು ಸೃಷ್ಟಿಸಿದ್ದೆನೆ
ಪಶು ಪಕ್ಷಿಗಳನ್ನು ಸೃಷ್ಟಿ ಮಾಡಿದ್ದೇನೆ
ಅದರು ನನಗೆ ತೃಪ್ತಿ ಸಿಗುತ್ತಿಲ್ಲ..
ಅದಕ್ಕೆ ಯೋಚನೆ ಮಾಡಿ ಮಾಡಿ
ತನ್ನನ್ನು ತಾನು ಮರುಸೃಷ್ಟಿ ಮಾಡಿಕೊಂಡನು..
ಆ ಸೃಷ್ಟಿಗೆ ಮನುಷ್ಯ ಅಂತ ನಾಮಕರಣ ಮಾಡಿದನು..
ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಗಿಂತ , ಬುದ್ಧಿವಂತಿಕೆ , ಯೋಚನೆ ಮಾಡುವ ಮನಸ್ಸು , ಸಕಲ ಸಾಮರ್ಥಗಳನ್ನು ಮನುಷ್ಯನಿಗೆ ಕೊಟ್ಟನು
ಧೈರ್ಯ
ಸಾಹಸ
ನಂಬಿಕೆ
ಅತ್ಮ ವಿಶ್ವಾಸ
ಭವಿಷ್ಯದ ಬಗ್ಗೆ ಯೋಚಿಸುವುದು
ಎಲ್ಲ ಗುಣಗಳನ್ನು ತುಂಬಿದನು
ಸಕಲ ಗುಣ ವಲ್ಲಭನಾದ ಮನುಷ್ಯನನ್ನು ಭೂಮಿ ಮೇಲೆ ಬಿಡುವಾಗ ಬ್ರಹ್ಮನಿಗೆ ಭಯ ಅಗುತ್ತಿತ್ತು..
ಮನುಷ್ಯನು
ಕಾಲಾಂತಕನು
ಪ್ರಾಣಾಂತಕನು
ದೇವಾಂತಕನು
ಆಗುತ್ತಾನೆ.
ಮನುಷ್ಯನ ಶಕ್ತಿಯನ್ನು ಮನುಷ್ಯನಿಗೆ ತಿಳಿಯದಂತೆ
ಮಾಡಬೇಕು ಎಂದು ಯೋಚಿಸುತ್ತಿದ್ದನು..
ಅಗೆ ಯೋಚಿಸುತ್ತಿರುವಾಗಲೆ ಒಂದು ಗರುಡ ಬ್ರಹ್ಮನ ಹತ್ತಿರ ಬಂದು ಅವನ ಶಕ್ತಿಯನ್ನು ನನಗೆ ಕೊಡು ನಾನು ಆಕಾಶದಲ್ಲಿ ಮರೆ ಮಾಡುತ್ತೇನೆ ಎಂದು ಹೇಳಿತು..
ಮನುಷ್ಯ ಯಾವುದೋ ಒಂದು ದಿನ
ಆಕಾಶವನ್ನು ಜಯಸುತ್ತಾನೆ.
ಅ ದಿನ ಆ ಶಕ್ತಿಯನ್ನು ಮತ್ತೆ ತೆಗದುಕೊಂಡ ಹೋಗುತ್ತಾನೆ.
ಎಂದು ಬ್ರಹ್ಮ ಹೇಳಿದನು..
ಅಗ ಒಂದು ಮೀನು ಬಂದು ಬ್ರಹ್ಮನನ್ನು ಕೇಳಿತು ನನಗೆ ಆ ಶಕ್ತಿಯನ್ನು ಕೊಡು ಸಮುದ್ರದ ಅಳದಲ್ಲಿ ಬಚ್ಚಿಡುತ್ತೇನೆ..
ಅಗ ಬ್ರಹ್ಮ ಹೇಳಿದನು ಒಂದಲ್ಲಾ ಒಂದು ದಿನ ಮಾನವನು ಸಮುದ್ರದ ಅಳಕ್ಕೆ ಬಂದು ಆ ಶಕ್ತಿಯನ್ನು ಹರಿಸುತ್ತಾನೆ..ಎಂದ
ಬ್ರಹ್ಮ ಹೇಳಿದನು..
ಅವರ ಮಾತನ್ನು ಅಲಿಸುತ್ತಿದ್ದ ಇಲಿಯೊಂದು ಬ್ರಹ್ಮನ ಹತ್ತಿರ ಕೇಳಿತು..
ಆ ಶಕ್ತಿಯನ್ನು ನನಗೆ ಕೊಡು
ನಾನು ಪಾತಾಳದಲ್ಲಿ ಇಡುತ್ತೇನೆ
ಎಂದು ಹೇಳಿತು
ಅಗ ಬ್ರಹ್ಮ ಹೇಳಿದನು ಮನುಷ್ಯ
ಬಹಳ ಮಹತ್ವಾಕಾಂಕ್ಷಿ
ಭೂಮಿಯನ್ನು ಅಗೆದು ಆ ಶಕ್ತಿಯನ್ನು ಪಡೆಯುತ್ತಾನೆ ಎಂದು
ಹೇಳಿದನು.
ಅಗ ಒಂದು ಮಂಗ ನಿಧಾನವಾಗಿ
ಬ್ರಹ್ಮನ ಹತ್ತಿರ ಬಂದು
ಬ್ರಹ್ಮನ ಕಿವಿಯಲ್ಲಿ ಅಷ್ಟೇ ನಿಧಾನವಾಗಿ ಈ ಕೆಳಗಿನ ಮಾತುಗಳನ್ನು ಹೇಳಿತು.
ಸರ್ವ ಶಕ್ತಿಗಳನ್ನು ಮನುಷ್ಯನ ಒಳಗಡೆ ಅಡಗಿಸೋಣ ಎಂದು ಹೇಳಿತು..
ಅದ್ಬುತ ಅತಿ ಸುಂದರವಾದ
ಮಾತು...
ಮಾನವ ಎಲ್ಲ ಕಡೆ ಹೋಗುತ್ತಾನೆ
ಎಲ್ಲವನ್ನೂ ಜಯಸುತ್ತಾನೆ
ಅದರೆ
ಮಾನವ ತನ ಒಳಗೆ ತಾನು ಹೋಗಲಾರ.
ತನ್ನನ್ನು ತಾನು ಗೆಲ್ಲುವ ಪ್ರಯತ್ನ
ಮಾಡುವುದಿಲ್ಲ
ಅದ್ದರಿಂದ ಸರ್ವ ಶಕ್ತಿ ಮನುಷ್ಯನ
ಒಳಗಡೆ ಮರೆ ಮಾಡೊಣ ಎಂದು
ಬ್ರಹ್ಮ ಹೇಳಿದನು.
ಅಂದಿನಿಂದ ಇಂದಿನವರೆಗೂ
ಮಾನವನು ತನ್ನ ಶಕ್ತಿಯನ್ನು ತನ್ನ
ಒಳಗಡೆ ಇಟ್ಟುಕೊಂಡು ಹೊರಗಡೆ
ಹುಡುಕುತ್ತಾ ಬಂದಿದ್ದಾನೆ..
ನಂಬಿಕೆಗಿಂತ ಬಲವಾದ ಶಕ್ತಿ ಯಾವುದೇ ಇಲ್ಲ
ಆ ಶಕ್ತಿ ಇದ್ದರೆ ಯಾವುದೇ ಅಪಜಯ ಇಲ್ಲ.
🌷🌷🙏🙏🌷🌷
🌷🌷🌷🌷🌷🌷

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ