ಸ್ಕೂಲಿಗೆ ಹೊಸ ಟೀಚರ್ ಬಂದರು.
ಪ್ರಥಮ ದಿನ ಕ್ಲಾಸಿಗೆ ಹೋದವರೆ
ಹೇಳಿದರು ..
ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ
ಹೆಸರು ಮತ್ತು ಹವ್ಯಾಸಗಳನ್ನು
ಹೇಳಿರಿ:
ಹುಡುಗ ೧ : ನನ್ನ ಹೆಸರು ಅರುಣ.
ಹವ್ಯಾಸ ಚಂದ್ರನನ್ನು
ವಾಚ್ ಮಾಡುವದು.😏
ಹುಡುಗ ೨ : ನನ್ನ ಹೆಸರು ದೀಪಕ
ಹವ್ಯಾಸ ಚಂದ್ರನನ್ನು
ವಾಚ್ ಮಾಡುವುದು.😏
ಹುಡುಗ ೩ : ನನ್ನ ಹೆಸರು ರಮೇಶ.
ಹವ್ಯಾಸ ಚಂದ್ರನನ್ನು
ವಾಚ್ ಮಾಡುವುದು.😏
ಟೀಚರ್ : ವಾಹ್...ಎಲ್ಲರ ಹವ್ಯಾಸ ಗಳೂ
ಒಂದೇ ತೆರನಾಗಿವೆ.🤗
ಈಗ ಹುಡುಗಿಯರ ಸರದಿ...
ಹುಡುಗಿ ೧ : ನನ್ನ ಹೆಸರು ಚಂದ್ರಾ..
.......😊😊
ಟೀಚರ್ : ಓಹ್...🙀🙀🙀
( ಟೀಚರ್ ಖುರ್ಚಿ ಹುಡುಕಿ
ಕುಳಿತುಕೊಂಡರು )
ಪ್ರಥಮ ದಿನ ಕ್ಲಾಸಿಗೆ ಹೋದವರೆ
ಹೇಳಿದರು ..
ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ
ಹೆಸರು ಮತ್ತು ಹವ್ಯಾಸಗಳನ್ನು
ಹೇಳಿರಿ:
ಹುಡುಗ ೧ : ನನ್ನ ಹೆಸರು ಅರುಣ.
ಹವ್ಯಾಸ ಚಂದ್ರನನ್ನು
ವಾಚ್ ಮಾಡುವದು.😏
ಹುಡುಗ ೨ : ನನ್ನ ಹೆಸರು ದೀಪಕ
ಹವ್ಯಾಸ ಚಂದ್ರನನ್ನು
ವಾಚ್ ಮಾಡುವುದು.😏
ಹುಡುಗ ೩ : ನನ್ನ ಹೆಸರು ರಮೇಶ.
ಹವ್ಯಾಸ ಚಂದ್ರನನ್ನು
ವಾಚ್ ಮಾಡುವುದು.😏
ಟೀಚರ್ : ವಾಹ್...ಎಲ್ಲರ ಹವ್ಯಾಸ ಗಳೂ
ಒಂದೇ ತೆರನಾಗಿವೆ.🤗
ಈಗ ಹುಡುಗಿಯರ ಸರದಿ...
ಹುಡುಗಿ ೧ : ನನ್ನ ಹೆಸರು ಚಂದ್ರಾ..
.......😊😊
ಟೀಚರ್ : ಓಹ್...🙀🙀🙀
( ಟೀಚರ್ ಖುರ್ಚಿ ಹುಡುಕಿ
ಕುಳಿತುಕೊಂಡರು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ