ಸೋಮವಾರ, ಜನವರಿ 30, 2017

Jokes SwalpaNagri

5 ವಯಸ್ಸಿನ ಮಗ
ಅಳುತ್ತಿದ್ದ..

ತಂದೆ:- ಯಾಕಪ್ಪ ಅಳುತ್ತಿದ್ದಿಯಾ..?
ಹೇಳು ನಾನು ನಿನ್ ಫ್ರೆಂಡ್
ತರ ಅಲ್ವಾ...?

ಮಗ:- ಎನಿಲ್ಲ  ಮಚ್ಚಾ,,
ಎನೊ ಸ್ವಲ್ಪ Horlicks ಕೇಳ್ದೆ,
ಅಷ್ಟಕ್ಕೇ ನಿನ್ ಡವ್ ಗುರಾಯಿಸ್ತಾಳೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ