ಸೋಮವಾರ, ಜನವರಿ 30, 2017

Jokes SwalpaNagri

ಅವ್ವ
- ಹೋಗಿ ಕೂದಲಾ ಕಟ್ ಮಾಡಸ್ಕೊಂಡ ಬಾರೋ , ಲೋಫರ್.. ಅದೆಷ್ಟು ಉದ್ದ ಬೆಳಸದ್ದಿ.......
ಮಗಾ - ಅವ್ವ ಇದು ಲೇಟೆಸ್ಟ ಫ್ಯಾಶನ್ ಬೇ.
ಅವ್ವ - ಏನ್ ಫ್ಯಾಶನ್ನೋ ಮೂದೇವಿ , ನಿನ್ನ ತಂಗೀನ ನೋಡಾಕ ಬಂದಿದ್ದ ಗಂಡು ನಿನ್ನ ಒಪ್ಕೋಂಡ ಹೋಗ್ಯಾನ.....😛😝😝😝😁😁😁😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ