ಸೋಮವಾರ, ಜನವರಿ 30, 2017

Jokes SwalpaNagri

ಆಮೆ ಮತ್ತು ಮೊಲ ಇಂಜಿನಿಯರಿಂಗ್ ಕಾಲೇಜು ಸೇರಲು ಪರೀಕ್ಷೆಯನ್ನು ಬರೆದವು.
ಆಮೆ ಗೆ 80% ಮತ್ತು ಮೊಲಕ್ಕೆ 81% ಅಂಕಗಳು ಪರೀಕ್ಷೆಯಿಂದ ಸಿಕ್ಕಿತು.
ಆದರೆ ಇಂಜಿನಿಯರಿಂಗ್ ಗೆ ಆ ಕಾಲೇಜು ಗೆ ಸೇರಲು 85% ಅಂಕಗಳು ಕಡ್ಡಾಯವಾಗಿತ್ತು .
ಆದುದರಿಂದ ಮೊಲಕ್ಕೆ ಅಡ್ಮಿಶನ್ ಸಿಗಲ್ಲ. ಆದರೆ ಆಮೆಗೆ ಅಡ್ಮಿಶನ್ ಸಿಕ್ಕಿತು.
ಅದು ಹೇಗೆ .........????
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಅಯ್ಯೋ ನಿಮಗೆ ಅಷ್ಟು ಗೊತ್ತಿಲ್ವ ನೀವು ಒಂದನೇ ಕ್ಲಾಸ್ ಅಲ್ಲಿ ಇರೋವಾಗ ಆಮೆಗೂ ಮೊಲಕ್ಕೂ ರೆಸ್ ಆದದ್ದು ಅದರಲ್ಲಿ ಆಮೆ ವಿನ್ ಆಯ್ತಲ್ಲ.
ಸ್ಪೋರ್ಟ್ಸ್ ಕೋಟಾ ದಲ್ಲಿ ಅದಕ್ಕೆ 5 ಮಾರ್ಕ್ಸ್ ಸಿಕ್ಕಿತ್ತು ಮೊದಲೇ .ಅಷ್ಟು ಗೊತ್ತಿಲ್ವ ನಿಮಗೆ ಕಥೆ ಓದಿ ಸಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ