ಭಾನುವಾರ, ಜನವರಿ 29, 2017

Jokes SwalpaNagri

ಮೇಷ್ಟ್ರು  :- ನೋಡಿ ಮಕ್ಕಳೇ ನಿಮ್ ಕ್ಲಾಸ್ನಲ್ಲಿ ಇರೋ ಎಲ್ಲಾ ಹುಡುಗಿಯರನ್ನು ಸಿಸ್ಟರ್ ಅನ್ನಬೇಕು

ಗುಂಡ :- ಅಬ್ಬಾ!  ನಾನ್ ಬಚಾವ್ ಆದೆ

ಮೇಷ್ಟ್ರು :- ಯಾಕೋ?

ಗುಂಡ :- ನನ್ ಲವರ್ ಪಕ್ಕದ ಕ್ಲಾಸ್ನಲ್ಲಿ ಇರೋದ್ ಸರ್
🙆🏻‍♂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ