ಮೋದಿ ಮ್ಯಾಜಿಕ್....!!
ಮೋದಿ ಹಾಗೂ ರಾಹುಲ್ ಗಾಂಧಿ ಒಮ್ಮೆ ಒಂದು ಅಂಗಡಿಗೆ ಹೋದರು.
ತಮಗೆ ಬೇಕಾದ ವಸ್ತುಗಳನ್ನು ತೆಗೆದು ಕೊಂಡರು, ಆದರೆ
ರಾಹುಲ್ ಗಾಂಧಿ ಅಂಗಡಿಯ ಡಬ್ಬದಲ್ಲಿದ್ದ ಮೂರು ಚಾಕ್ಲೇಟ್ ಕದ್ದು ಬಿಟ್ಟ, ಆದರೆ ಅದನ್ನ ಯಾರೂ ಗಮನಿಸಲಿಲ್ಲ.
ಮನೆಗೆ ಮರಳುವಾಗ ರಾಗಾ ಮೋದಿಗೆ ಹೇಳಿದ
ರಾಗಾ:- ನೋಡು ನಾನು ಎಷ್ಟು ಬುದ್ದಿವಂತ ಯಾರಿಗೂ ಗೊತ್ತಾಗದ ಹಾಗೆ ಚಾಕ್ಲೇಟ್ ಯಾವ ರೀತಿ ಕದ್ದು ಬಿಟ್ಟೆ....!!
ಮೋದಿಗೆ ಆ ಮಾತು ಕೇಳಿ ಸಿಟ್ಟು ಬಂತು,
ಹೌದು ನೀನು ತುಂಬ ಬುದ್ದಿವಂತ ನಿಂಗೆ ಕಳ್ಳತನ ಮಾಡಕ್ಕೆ ಬರಿತ್ತೆ ಅಷ್ಟೆ..
ನಾನು ಮಾಡುವ ಮ್ಯಾಜಿಕ್ ನಿನಗೆ ಬರಲ್ಲ.
ರಾಗಾ ತುಂಬ ಕ್ಯೂರಿಯಾಸಿಟಿಯಿಂದ ಏನ್ ಮ್ಯಾಜಿಕ್ ಮಾಡ್ತೀಯಾ ...?!!
ಆಗ ಮೋದಿ ಬಾ ಮತ್ತೆ ವಾಪಸ್ ಅಂಗಡಿಗೆ ಹೋಗೋಣ ಅಲ್ಲಿ ಒಂದು ಮ್ಯಾಜಿಕ್ ತೋರಿಸುತ್ತೇನೆ ಅಂದ್ರು....
ಇಬ್ಬರೂ ಅಂಗಡಿಗೆ ಬಂದು, ಮೋದಿ ಅಂಗಡಿಯವನಿಗೆ ಹೇಳಿದರು
ಮೋದಿ:- ಸ್ವಾಮಿ ನಿಮಗೆ ಒಂದು ಮ್ಯಾಜಿಕ್ ತೋರಿಸುತ್ತೇನೆ,
ಅಂಗಡಿಯವ:- ಸರಿ ಅದೇನು ತೋರಿಸ್ತೀಯಾ ತೋರಿಸಪ್ಪ
ಮೋದಿ:- ಮೊದಲು ಒಂದು ಚಾಕ್ಲೇಟ್ ಕೊಡಿ.
ಅಂಗಡಿಯವ ಒಂದು ಚಾಕ್ಲೇಟ್ ಕೊಟ್ಟ ಮೋದಿ ಅದನ್ನ ತಿಂದು ಬಿಟ್ಟರು,
ಮತ್ತೆ ಮೋದಿ ಇನ್ನೊಂದ್ ಚಾಕ್ಲೇಟ್ ಕೊಡಿ
ಅಂಗಡಿಯವ ಕೊಟ್ಟ, ಮತ್ತೆ ಮೋದಿ ಅದನ್ನೂ ತಿಂದು ಬಿಟ್ಟರು...
ಮತ್ತೆ ಮೋದಿ ಇನ್ನೊಂದ್ ಕೊಡಿ...
ಅಂಗಡಿಯವನಿಗೆ ಪಿತ್ತ ನೆತ್ತಿಗೆ ಏರಿತು, ಏಯ್ ಮ್ಯಾಜಿಕ್ ಮಾಡ್ತಿನಿ ಅಂತ ಚಾಕ್ಲೇಟ್ ಎಲ್ಲಾ ತಿನ್ನುತಾ ಇದ್ದೀಯಾ...
ಮೋದಿ ಶಾಂತವಾಗಿ ಉತ್ತರಿಸಿದರು ಇನ್ನೊಂದು ಚಾಕ್ಲೇಟ್ ಕೊಡಿ ಮ್ಯಾಜಿಕ್ ಅವಾಗ ಕಂಪ್ಲೀಟ್ ಆಗುತ್ತೆ....!
ಅಂಗಡಿಯವ ಮೂರನೇ ಚಾಕ್ಲೇಟ್ ಕೊಟ್ಟ ಮೋದಿ ಅದನ್ನೂ ತಿಂದು ಬಿಟ್ಟರು..
ಅಂಗಡಿಯವ:- ಎಲ್ಲಿ ಮ್ಯಾಜಿಕ್....!!?
ಮೋದಿ:- ನೀವು ನಂಗೆ ಎಷ್ಟು ಚಾಕ್ಲೇಟ್ ಕೊಟ್ರಿ...!?
ಅಂಗಡಿಯವ:- ಮೂರು...!
ಮೋದಿ:- ನೋಡಿ ನೀವು ಕೊಟ್ಟ ಮೂರು ಚಾಕ್ಲೇಟ್ ರಾಹುಲ್ ಗಾಂಧಿ ಜೇಬಲ್ಲಿದೆ..! 😂
ಅಂಗಡಿಯವ ಚೆಕ್ ಮಾಡಿದ ಚಾಕ್ಲೇಟ್ ಸಿಕ್ತು
ಮೋದಿಯ ಮ್ಯಾಜಿಕ್ ಮೆಚ್ಚಿ ಅವರಿಗೆ ಇನ್ನೊಂದ್ ಮೂರು ಚಾಕ್ಲೇಟ್ ಕೊಟ್ಟರು..
ಪಾಪ ಬುದ್ದಿವಂತ ಅಂದು ಕೊಂಡಿದ್ದ ರಾಹುಲ್ ಗಾಂಧಿ ಅಳುತಾ "ಮಮ್ಮಿ" ಅಂತ ಮನೆಗೆ ಓಡಿದ...!!
ಕಳ್ಳರು ಕದಿಯುತ್ತಾರೆ, ಬುದ್ದಿವಂತರು ಸಂಪಾದಿಸುತ್ತಾರೆ...!!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ