ಭಾನುವಾರ, ಜನವರಿ 29, 2017

Jokes SwalpaNagri

ಗ್ರಾಹಕ: 1 ಕೆಜಿ ಚಿಪ್ಸ್ ಎಷ್ಟು.?

ಓನರ್: 80 ರೂಪಾಯಿ..

ಗ್ರಾಹಕ: ಲೂಸ್ ತಗೊಂಡ್ರೆ.?

ಓನರ್: ಯಾರ್ ತಗೊಂಡ್ರು ಅಷ್ಟೇ..
😂😁😂😁

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ