ರಾಮ ಬಿಲ್ಲು ಮುರಿದಿದ್ ಕೆ ಸೀತೆ ಅಪ್ಪನನ್ನ ಬಿಟ್ಟು ಬಂದ್ಲು........🤓
ಕೃಷ್ಣ ಕೊಳಲು ಊಧಿಧಕೆ ರಾಧೆ ಅಪ್ಪನ್ನ ಬಿಟ್ಟು ಬಂದ್ಲು..😘
ನಾನು ಬರಿ ಒಂದು ಮೆಸೇಜ್ ಕಳ್ಸಿದ್ಕೆ ಅವ್ಳು ಅವ್ಳ ಅಪ್ಪನ ಕರ್ಕೊಂಡ್ ಬಂದ್ಲು...😳😝😜😙😘🙃

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ