ನಾಯಿಗಳನ್ನು ಪೋಲೀಸ್ ಬಂಧಿಸುವುದನ್ನು ಕೇಳಿ ಹೆದರಿ ಓಡಿದ ಆಡಿನಲ್ಲಿ ಕೋಣ ಕೇಳಿತು.
" ಯಾಕೆ ಓಡುತ್ತಿದ್ದಿಯಾ"
ಆಡು ಹೇಳಿತು " ನಾಯಿಗಳನ್ನು ಬಂಧಿಸುತ್ತಿದ್ದಾರಂತೆ "
" ನೀನು ಆಡು ತಾನೇ ? ನೀನ್ಯಾಕೆ ಓಡುತ್ತಿರುವೆ?"
"ನಾ ಆಡು ಎಂಬುವುದು ನನಗೂ ನಿನಗೂ ಗೊತ್ತು. ಆದರೆ ಅದನ್ನು ಕಾನೂನಿನ ಮುಂದೆ ನಿರೂಪಿಸಿ ಜೈಲಿನಿಂದ ಹೊರ ಬರಲು ಒಂದು ಇಪ್ಪತ್ತು ವಷ೯ ವಾದರೂ ಬೇಕಾಗ ಬಹುದು."
ಇದನ್ನು ಕೇಳಿದ್ದೇ ತಡ ಕೋಣವೂ ಓಡ ತೊಡಗಿತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ