ಭಾನುವಾರ, ಜನವರಿ 29, 2017

Jokes SwalpaNagri

ಹೆರಿಗೆ   ಭಾಗ್ಯ

ಗಂಡ: ನಿನ್ನ ಅಕೌಂಟಿಗೆ 6000 ಬೀಳೋವಂತೆ  ಮಾಡಿದ್ದು ನಾನು. ನನಗೆ ನೀನು 3000 ಕೋಡ್ಬೇಕು.


ಹೆಂಡತಿ : ಇದೇ ಮಾತ್ ಹೇಳಿ  ಅಡಿಗೆ ಭಟ್ರು 3000, ಡ್ರೈವರ್ ರಾಮು 3000, ಪಕ್ಕದ್ ಮನೆ ಶೆಟ್ರು 3000 ಇಸ್ಕೊಂಡ್ ಹೋಗಿದಾರೆ. ನನ್ ಕೈಯಿಂದ್ಲೇ ಎಕ್ಸ್ ಟ್ರಾ 3000/- ಖರ್ಚಾಗಿದೆ . ಇನ್ನು ನಿಮ್ದೊಂದು ಕಿರಿಕಿರಿ. ಸುಮ್ನೆ ಮುಚ್ಕೊಂಡು ಪಕ್ಕಕ್ ಸರೀರಿ

ಗಂಡ : 🙄😳🙄😳

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ