ಭಾನುವಾರ, ಜನವರಿ 29, 2017

Jokes SwalpaNagri

ಗುಂಡ ತನ್ನ ಎಮ್ಮೆಯನ್ನು ಡಾಕ್ಟರ್ ಹತ್ತಿರ ಹೊಡೆದುಕೊಂಡು ಹೋದ.
ಗುಂಡ -  ಡಾಕ್ಟರ್ ಸಾಹೇಬರೆ ನಮ್ಮ ಎಮ್ಮೆ ಜೀಯೋ ಸಿಮ್ ತಿಂದಿದೆ ಹಾಲು ಅನಲಿಮಿಟೆಡ ಕೊಡುತಾ ಇದೆ.
ಡಾಕ್ಟರ್ -  ಖುಷಿಯಾಗಿರಿ.
ಗುಂಡ -  ಅದು ಸರಿ ಸೆಗಣಿನೂ ಅನಲಿಮಿಟೆಡ್ ಸಾಹೇಬರೆ ಅದಕ್ಕೆ ಏನಾದರೂ ಔಷಧಿ ಕೊಡಿ.
ಡಾಕ್ಟರ್  -  ಮಾಚ೯ 31 ರವರೆಗೆ ವ್ಯಾಲಿಡಿಟಿ ಇದೆ ಏನು ಮಾಡೋಕೆ ಆಗಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ