ಸೋಮವಾರ, ಜನವರಿ 30, 2017

Jokes SwalpaNagri

ನಗೆ ಹನಿ:

ಹುಡುಗ: ನಲ್ಲೆ, ಒಡೆದ ಹೃದಯದಿಂದ
                ಪ್ರೀತಿಸಲೇ? ಅಥವಾ ಹೃದಯ
                ಒಡೆಯುವ ವರೆಗೆ ಪೀತಿಸಲೇ?

ಹುಡುಗಿ:  ಹರಿದ ಚಪ್ಪಲಿಯಿಂದ ಬಾರಿಸಲೇ,
                ಅಥವಾ ಚಪ್ಪಲಿ ಹರಿಯುವ
                 ವರೆಗೆ ಬಾರಿಸಲೇ? 😀😁😂😊

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ