ಸೋಮವಾರ, ಜನವರಿ 30, 2017

Jokes SwalpaNagri

ಒಬ್ಬ ವ್ಯಕ್ತಿಯ ತಲೆಯಿಂದ ರಕ್ತ ಸುರಿಯುತಿತು ಅವನು ಆಸ್ಪತ್ರೆಗೆ ಓಡಿ ಬಂದು ವೈದ್ಯರೇ ವೈದ್ಯರೇ ಅಂತ ಕೂಗಿದ...
ವೈದ್ಯ: ಏನಾಯಿತು?
ಗಂಡಸು : ನನ್ನ ಹೆಂಡತಿ ತಲೆಗೆ ಲಟ್ಟಣಿಗೆಯಿಂದ ಜೋರಾಗಿ ಒಡೆದಳು......
ವೈದ್ಯ: ಏಕೆ?
ಗಂಡಸು: ನನ್ನ ಹೆಂಡತಿ ಅಪ್ಪ ಅಮ್ಮ ಅಂದರೆ ನನ್ನ ಅತ್ತೆ ಮಾವ ಮನೆಗೆ ಬಂದ್ರು , ನನ್ನ ಹೆಂಡತಿ ರೀ ಹೊರಗೆ ಹೋಗಿ ಏನಾದ್ರು ತೆಗೆದು ಕೊಂಡು ಬನ್ನಿ ಎಂದಳು.....
ನಾನು ಹೋರಗೆ ಹೋಗಿ ಅವರ ಮನೆಯ ವಿಳಾಸ ಕೊಟ್ಟು ಒಂದು ಓಲಾ ಟ್ಯಾಕ್ಸಿ ತಂದೆ ಅಷ್ಟೇ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ