ನೀವು ಲವ್ ಮಾಡೊದಾದ್ರೆ ಪ್ರೇಮಲೋಕ ನೋಡಿ.
ಲವ್ ಮಾಡಿ ಮದುವೆ ಆಗೋದಾದ್ರೆ ಅಪ್ಪು ನೋಡಿ.
ಲವ್ ಮಾಡಿ ತ್ಯಾಗ ಮಾಡೋದಾದ್ರೆ ಮುಂಗಾರುಮಳೆ ನೋಡಿ.
ಲವ್ ಮಾಡಿ ಮೆಂಟಲ್ ಆಗೋದಾದ್ರೆ ಚೇಲುವಿನ ಚಿತ್ತಾರ ನೋಡಿ.
ಮೆಂಟಲ್ ಆಗಿ ಲವ್ ಮಾಡೋದಾದ್ರೆ ಮನಸಾರೆ ನೋಡಿ.
ಲವ್ ಮಾಡಿ ಸಾಯೋದಾದ್ರೆ ತಾಜ್‌ಮಹಲ್ ನೋಡಿ.
ಲವ್ ಮಾಡಿ ಮದುವೆ ಆಗಿ ಸಾಯೋದಾದ್ರೆ ದುನಿಯ ನೋಡಿ.
ಲವ್ ಮಾಡ್ದೇ ಮದುವೆ ಆಗ್ದೇ ಹ್ಯಾಪಿಯಾಗಿರ್‌ಬೇಕು ಅಂದ್ರೆ ಧಯವಿಟ್ಟು
ನಿತ್ಯಾನಂದ ಸ್ವಾಮಿನ ಓಮ್ಮೆ ಭೇಟೀ ಮಾಡಿ. 😝😝😝😝😝😂😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ