ಸೋಮವಾರ, ಜನವರಿ 30, 2017

Jokes SwalpaNagri

👲🏻: ನಾನ್ ಆಗ್ಲೇ ಕಾಲ್ ಮಾಡಿದ್ದೆ... ನೀನ್ ಅದ್ಯಾವ್ದೋ ಬೇರೆ ಕೆರೆಗೆ ನೀರ್ ತರಕ್ ಹೋಗಿದೀಯ ಅಂದ್ರು...

👱🏽: ಲೇ.. ಅದು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ ಅಂತ ಅಂದಿದ್ದು ಕಣಲೇ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ