ಭಾನುವಾರ, ಜನವರಿ 29, 2017

Jokes SwalpaNagri

ಬೆಳಗಾವಿ ಹೆಣ್ಮಗಳು ಜೋರಾಗಿ ಬರಾಕತ್ತಿದ ಬಸ್ಸಿಗಿ ಕೈ ಮಾಡಿ ನಿಂದ್ರಿಸಿದ್ಲು ....ಡ್ರೈವರ್ ಬ್ರೇಕ್ ಹಾಕ್ದಾ ...!

ಡ್ರೈವರ್ಃ ಯವ್ವಾ.....ತಂಗಿ ಎಲ್ಲಿಗೋಗ್ಬೇಕು ....??

ಹೆಣ್ಮಗಳು: ಏ ಮಾರಾಯಾ, ಎಲ್ಲಿಗಿ ಹೋಗುದಿಲ್ಲೋಪಾ..!!! ನಮ್ಮ ಪಾಪು ಅಳಾಕ ಹತೈತಿ, ಜರಾ ಪಾಂವ -ಪಾಂವ ಬಾರ್ಸಲಾ📢📢📢📢📢😂😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ