ಸೂಪರ್ ಜೋಕ್ಸ್
NASAಕಂಪನಿಯ ಒಂದು ರಾಕೆಟ್ ಮಂಗಳಗ್ರಹಕ್ಕೆ
ತಲುಪಿದ ಕೆಲವೇ ನಿಮಿಷಗಳಲ್ಲಿ BLASTಆಯ್ತು....
ಚೀನಾ: ENGINE ಚೆಕ್ ಮಾಡಿದ್ರಾ
ನಾಸಾ: ಹೌದು ಮಾಡಿದ್ದೊ
ಅಮೇರಿಕ: ಕಲರ್&ಟಯರ್ ಚೆಕ್ ಮಾಡಿದ್ರಾ
ನಾಸಾ: ಹೌದು ಮಾಡಿದ್ದೊ
ಭಾರತ: ನಿಂಬೆಣು ಕಟ್ಟಿ ಪೂಜೆ ಮಾಡಿದ್ರಾ
ನಾಸಾ: ಇಲ್ಲ ...
ಅದಕ್ಕೆ ಮಕ್ಳ blast ಆಗಿರೋದು ಸಾಯ್ರಿ
NASAಕಂಪನಿಯ ಒಂದು ರಾಕೆಟ್ ಮಂಗಳಗ್ರಹಕ್ಕೆ
ತಲುಪಿದ ಕೆಲವೇ ನಿಮಿಷಗಳಲ್ಲಿ BLASTಆಯ್ತು....
ಚೀನಾ: ENGINE ಚೆಕ್ ಮಾಡಿದ್ರಾ
ನಾಸಾ: ಹೌದು ಮಾಡಿದ್ದೊ
ಅಮೇರಿಕ: ಕಲರ್&ಟಯರ್ ಚೆಕ್ ಮಾಡಿದ್ರಾ
ನಾಸಾ: ಹೌದು ಮಾಡಿದ್ದೊ
ಭಾರತ: ನಿಂಬೆಣು ಕಟ್ಟಿ ಪೂಜೆ ಮಾಡಿದ್ರಾ
ನಾಸಾ: ಇಲ್ಲ ...
ಅದಕ್ಕೆ ಮಕ್ಳ blast ಆಗಿರೋದು ಸಾಯ್ರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ