🔴ಗುಂಡ ಒಂದೇ ಉಸಿರಿನಲ್ಲಿ ಓಡಿ ಬಂದು
ಗುಂಡ :- ಸಾರ್ ನನ್ನ ಹೆಂಡತಿ ನೆನ್ನೆ ರಾತ್ರಿಯಿಂದ ಕಾಣ್ತಾಯಿಲ್ಲ
ಪೋಸ್ಟ್ ಆಫಿಸರ್ :- ನಿನ್ನ ಹೆಂಡತಿ ಕಳೆದ್ ಹೊದ್ರೆ ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೆಂಟ್ ಕೊಡು ಪೋಸ್ಟ್ ಆಫಿಸಿಗ್ ಯಾಕ್ ಬಂದ್ದಿದಿಯ
ಗುಂಡ :- ಓ ಓ ಸಾರಿ ಸಾರ್
ನನ್ ಮಗಂದ್ ,,, ಖುಷಿಲಿ ಎಲ್ಲಿಗ್ ಹೊಗ್ಬೆಕು ಎನ್ ಮಾಡ್ಬೆಕು ಅಂತ ಗೊತ್ತಾಗ್ತಿಲ್ಲ ಸರ್ 😀😬😁😂😀😬😁😂😜😜😜😜😜

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ