👴ಬಾಸ್ ತನ್ನ 💁ಸಕ್ರೇಟರಿಗೆ ಹೇಳ್ತಾನೆ "ನಾವು ಒಂದು ವಾರ ಅಬ್ರಾಡ್ ಗೆ ಟೂರ್ ಹೋಗ್ತಾ ಇದ್ದೀವಿ"
.
💁ಸಕ್ರೇಟರಿ ತನ್ನ 👨ಗಂಡನಿಗೆ ಫೋನ್ ಮಾಡಿ: ಒಂದು ವಾರ ನಾನು ಅಬ್ರಾಡ್ ಗೆ ಟೂರ್ ಹೋಗ್ತಿದ್ದಿನಿ.
.
👨ಗಂಡ ತನ್ನ 👩ಗರ್ಲ್ ಫ್ರೆಂಡ್ ಗೆ ಕಾಲ್ ಮಾಡಿ: ನನ್ನ ಹೆಂಡತಿ ಒಂದು ವಾರ ಮನೆಯಲ್ಲಿ ಇರೋದಿಲ್ಲ, ನಾನು ನೀನು ಎನ್ ಜಾಯ್ ಮಾಡಬಹುದು.
👩ಗರ್ಲ್ ಫ್ರೆಂಡ್ ಅವಳ👦 ಸ್ಟೂಡೇಂಟ್ ಗೆ ಕಾಲ್ ಮಾಡಿ: ಒಂದು ವಾರ ನಿನಗೆ ಯಾವ ಕ್ಲಾಸ್ ಕೂಡ ಇಲ್ಲ.
.
ಆ ಪುಟ್ಟ 👦ಹುಡುಗ ತನ್ನ 👴ತಾತನಿಗೆ ಕಾಲ್ ಮಾಡಿ: ನನಗೆ ಈ ವಾರ ಪೂರ್ತಿ ಕ್ಲಾಸ್ ಇಲ್ಲ, ನಾನು ಮನೆಯಲ್ಲೇ ಇರ್ತಿನಿ.
.
👴ತಾತ(ಬಾಸ್) ಅವರ 💁ಸಕ್ರೇಟರಿಗೆ ಕಾಲ್ ಮಾಡಿ: ಟೂರ್ ಕ್ಯಾನ್ಸಲ್, ನಾನು ಈ ವಾರ ಪೂರ್ತಿ ನನ್ನ ಮೊಮ್ಮಗನ ಜೊತೆ ಇರ್ತೀನಿ.
.
💁ಸಕ್ರೇಟರಿ ತನ್ನ 👨ಗಂಡನಿಗೆ ಕಾಲ್ ಮಾಡಿ: ಟೂರ್ ಕ್ಯಾನ್ಸಲ್ ಆಯ್ತು...
.
👨ಗಂಡ ತನ್ನ 👩ಗರ್ಲ್ ಫ್ರೆಂಡ್ ಗೆ ಕಾಲ್ ಮಾಡಿ: ನನ್ನ ಹೆಂಡತಿ ಹೋಗ್ತಾ ಇಲ್ಲ, ಸೋ ನಾವು ಎಲ್ಲೂ ಹೋಗೋಕೆ ಆಗೋಲ್ಲ.
.
👩ಗರ್ಲ್ ಫ್ರೆಂಡ್ ಆ👦 ಹುಡುಗನಿಗೆ ಕಾಲ್ ಮಾಡಿ: ಈ ವಾರ ನಿನಗೆ ಮಾಮೂಲಿಯಂತೆ ಕ್ಲಾಸ್ ಗಳು ಇದಾವೆ…
.
👦ಹುಡುಗ ತನ್ನ 👴ತಾತನಿಗೆ ಕಾಲ್ ಮಾಡಿ: ಸಾರಿ ತಾತ, ಈ ವಾರ ನನಗೆ ಎಲ್ಲ ಕ್ಲಾಸ್ ಗಳು ಇದಾವೆ.
👴ತಾತ, 💁ಸಕ್ರೇಟರಿಗೆ ಫೋನ್ ಮಾಡಿ: ನಾವು ಅಬ್ರಾಡ್ ಗೆ ಹೋಗ್ತಾ ಇದ್ದೀವಿ;
*ಗೊಂಬೆ ಆಡ್ಸೋನು ಮೇಲೆ ಕುಂತವ್ನೇ*;
😂😝😂😝😂🤑🤑🤑🤑🤑🤑🤑🤑🤑🤑

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ