ಸೋಮವಾರ, ಜನವರಿ 30, 2017

Jokes SwalpaNagri

ಸಂತಾ ಸಾಲ ಮಾಡಿ ಟ್ರ್ಯಾಕ್ಟರ್ ತಗೊಂಡಿದ್ದ.
ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕಿನವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋದರು.....

ಸಂತಾ ತನ್ನಷ್ಟಕ್ಕೇ ಗೊಣಗಿಕೊಂಡ:
 ಹೀಗಾಗುತ್ತೆ ಅಂತ ಗೊತ್ತಿದ್ದರೆ ನನ್ನ ಮದುವೆಗೂ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದೆ!!! ! ! ! ! !😒😒

😜😜😜

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ