ಸೋಮವಾರ, ಜನವರಿ 30, 2017

Jokes SwalpaNagri

ಎಂತ ಜನ ಮಾರ್ರೇ
ಜ್ವರ ಬಂದು ಎರಡು ದಿನ ಮಲಗಿದ್ದೆ.
ವಿಷಯ ಗೊತ್ತಾಗಿ ಫೋನ್ ಮಾಡಿದ ಎಲ್ಲರೂ ಜ್ವರ ಹೇಗಿದೆ ಅಂತ ಕೇಳ್ತಾರೆ ಹೊರತು ತಪ್ಪಿಯೂ ನೀ ಹೇಗಿದ್ದಿ ಅಂತ ಕೇಳಲ್ಲಪ್ಪ. ಇವರಿಗೆಲ್ಲಾ ನನಗಿಂತಲೂ ಜ್ವರನೇ ಮುಖ್ಯ ಆಗಿ ಹೋಯ್ತಲ್ಲಾ......!😭😭😭😭

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ