ಸೋಮವಾರ, ಜನವರಿ 30, 2017

Jokes SwalpaNagri

ಹುಡ್ಗ :  I love u ..

ಹುಡ್ಗಿ : ಪ್ರಿನ್ಸಿಫಾಲ್ ಗೆ ಹೆಳ್ತೆನೇ

ಮೈಸುರು ಹುಡ್ಗರು  : ಫ್ಲಿಸ್ ಅಕ್ಕಾ ಹೇಳಬೇಡ

ಬೆಂಗಳೂರು ಹುಡ್ಗರು: ಹೇ ಪ್ಲಿಸ್ ಅಕ್ಕವ್ರೆ ಹೇಳಬೇಡಿ

ಮಂಗಳೂರು ಹುಡ್ಗರು : ಪ್ಲಿಸ್ ಕಣೆ ತಂಗಿ ಹೇಳಬೆಡ್ವೆ ಕಾಲಿಗೆ ಬಿಳ್ತೆನೇ

ಧಾರವಾಡ ಹುಡ್ಗರು : ಬ್ಯಾಡ್ರಿ ಹೇಳಬ್ಯಾಡ್ರಿ ಇನ್ನೊಮ್ಮೆ  ಹಂಗ ಹೆಳಾಂಗಿಲ್ಲ

ಆದರೆ ಬೆಳಗಾವಿ ಹುಡ್ಗರು.."ಹೇ ನಿಮ್ಮೌವನ  ಹೆಳ್ಕೊ ಹೊಗ ಹಂಗ ಪ್ರಿನ್ಸಿಫಾಲ್ ಮಗಳ್ನು ಕೇಳಿನಿ  ಅಂತ ಹೇಳ😜😜😅😅😅

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ