ಗಂಡಸರ ಗೋಳು
ಗಂಡ ಹೆಂಡತಿಗೆ ಹೊಡೆದರೆ-ಕ್ರೂರಿ
ಹೆಂಡತಿಹೊಡೆದರೆ- ನಾಮರ್ದ
ಮಕ್ಕಳಿಗೆ ಬೈದರೆ- ಹಿಟ್ಲರ್
ಫ್ರೀಯಾಗಿ ಬಿಟ್ಟರೆ- ಬೇಜವಾಬ್ದಾರ
ಅಮ್ಮನ ಮಾತು ಕೇಳಿದ್ರೆ - ಕೂಸು
(ಇದರ ಮುಖಕ್ಕೆ ಮದ್ವೆ ಬೇರೆ ಕೇಡು)
ಹೆಂಡ್ತಿ ಮಾತು ಕೇಳಿದ್ರೆ- ಅಮ್ಮಾವ್ರ ಗಂಡ.
ಕೋಪ ಮಾಡ್ಕೊಂಡ್ರೆ- ದೂರ್ವಾಸ
ಮಾಡ್ಕೊಳದಿದ್ರೆ- ತೀರ ಸಾಧು..ಯಾವ್ದಕ್ಕೂ ಪ್ರಯೋಜನವಿಲ್ಲ
ಕೆಲಸ ಮಾಡಿದ್ರೆ- ಈ ಸುಖಕ್ಕೆ ಮದ್ವೆ ಯಾಕೆ ಆಗ್ಬೇಕಿತ್ತೋ
ಮನೇಲಿ ಕೂತ್ರೆ- ಉದ್ಯೋಗಂ ಪುರುಷ ಲಕ್ಷಣಂ
ಹೆಂಡತಿ ಸ್ನೇಹಿತೇರ ಜತೆ ಮಾತಾಡದಿದ್ರೆ- ಮೂಷಾಂಡಿ
ನಗ್ತ ಮಾತಾಡಿದ್ರೆ- ತೀರ ಚೆಲ್ಲು..ಜಡೆ ನೋಡಿದ್ರೆ ಜೊಲ್ಲು ಸುರಿಸುತ್ತೆ.
ಖರ್ಚು ಮಾಡದಿದ್ರೆ -ಜುಗ್ಗ
ಮಾಡಿದ್ರೆ- ದಾನಶೂರ ಕರ್ಣ
ಬೇಗ ಮನೆಗೆ ಬಂದ್ರೆ- ಸಂಶಯಪಿಶಾಚಿ
ಬರದಿದ್ರೆ- ಉಂಡಾಡಿಗುಂಡ.
ಓದದಿದ್ದರೆ- ಸರಸ್ವತಿ ದ್ವೇಷಿ
ಓದಿದರೆ- ಪುಸ್ತಕದ ಹುಳ
ಧಾರಾವಾಹಿ ನೋಡದಿದ್ರೆ-ಅರಸಿಕ
ನೋಡಿದ್ರೆ- ಬೇರೇನಿದೆ ಕಡಿಯೋಕೆ?
ಓ ದೇವಾ ಹೇಗಯ್ಯ ಬದುಕಲಿ?
ಗಂಡ ಹೆಂಡತಿಗೆ ಹೊಡೆದರೆ-ಕ್ರೂರಿ
ಹೆಂಡತಿಹೊಡೆದರೆ- ನಾಮರ್ದ
ಮಕ್ಕಳಿಗೆ ಬೈದರೆ- ಹಿಟ್ಲರ್
ಫ್ರೀಯಾಗಿ ಬಿಟ್ಟರೆ- ಬೇಜವಾಬ್ದಾರ
ಅಮ್ಮನ ಮಾತು ಕೇಳಿದ್ರೆ - ಕೂಸು
(ಇದರ ಮುಖಕ್ಕೆ ಮದ್ವೆ ಬೇರೆ ಕೇಡು)
ಹೆಂಡ್ತಿ ಮಾತು ಕೇಳಿದ್ರೆ- ಅಮ್ಮಾವ್ರ ಗಂಡ.
ಕೋಪ ಮಾಡ್ಕೊಂಡ್ರೆ- ದೂರ್ವಾಸ
ಮಾಡ್ಕೊಳದಿದ್ರೆ- ತೀರ ಸಾಧು..ಯಾವ್ದಕ್ಕೂ ಪ್ರಯೋಜನವಿಲ್ಲ
ಕೆಲಸ ಮಾಡಿದ್ರೆ- ಈ ಸುಖಕ್ಕೆ ಮದ್ವೆ ಯಾಕೆ ಆಗ್ಬೇಕಿತ್ತೋ
ಮನೇಲಿ ಕೂತ್ರೆ- ಉದ್ಯೋಗಂ ಪುರುಷ ಲಕ್ಷಣಂ
ಹೆಂಡತಿ ಸ್ನೇಹಿತೇರ ಜತೆ ಮಾತಾಡದಿದ್ರೆ- ಮೂಷಾಂಡಿ
ನಗ್ತ ಮಾತಾಡಿದ್ರೆ- ತೀರ ಚೆಲ್ಲು..ಜಡೆ ನೋಡಿದ್ರೆ ಜೊಲ್ಲು ಸುರಿಸುತ್ತೆ.
ಖರ್ಚು ಮಾಡದಿದ್ರೆ -ಜುಗ್ಗ
ಮಾಡಿದ್ರೆ- ದಾನಶೂರ ಕರ್ಣ
ಬೇಗ ಮನೆಗೆ ಬಂದ್ರೆ- ಸಂಶಯಪಿಶಾಚಿ
ಬರದಿದ್ರೆ- ಉಂಡಾಡಿಗುಂಡ.
ಓದದಿದ್ದರೆ- ಸರಸ್ವತಿ ದ್ವೇಷಿ
ಓದಿದರೆ- ಪುಸ್ತಕದ ಹುಳ
ಧಾರಾವಾಹಿ ನೋಡದಿದ್ರೆ-ಅರಸಿಕ
ನೋಡಿದ್ರೆ- ಬೇರೇನಿದೆ ಕಡಿಯೋಕೆ?
ಓ ದೇವಾ ಹೇಗಯ್ಯ ಬದುಕಲಿ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ