ಹೊಸದಾಗಿ ಬಂದ ಸೊಸೆಗೆ ಅಡಿಗೆ ಗೊತ್ತಿಲ್ಲ.
ಬುಕ್ ನೋಡಿ ಮಾಡ್ತಾ ಇದ್ದಳು.
*ಅತ್ತೆ :* ಏನಮ್ಮ ಚಪಾತಿ ಹಿಟ್ಟಿನ ಮೇಲೆ
🔔ಗಂಟೆ ಯಾಕ್ ಇಟ್ಟಿದಿಯ?🤔
*ಸೊಸೆ :* ಬುಕ್ ನಲ್ಲಿ ಕೊಟ್ಟಿದಾರೆ ಹಿಟ್ ಕಲಸಿ ಒಂದು ಗಂಟೆ ಇಡಿ ಅಂತ ಅದಕ್ಕೆ ಒಂದು ಗಂಟೆ ಇಟ್ಟೆ ಅತ್ತೆ.
ಬುಕ್ ನೋಡಿ ಮಾಡ್ತಾ ಇದ್ದಳು.
*ಅತ್ತೆ :* ಏನಮ್ಮ ಚಪಾತಿ ಹಿಟ್ಟಿನ ಮೇಲೆ
🔔ಗಂಟೆ ಯಾಕ್ ಇಟ್ಟಿದಿಯ?🤔
*ಸೊಸೆ :* ಬುಕ್ ನಲ್ಲಿ ಕೊಟ್ಟಿದಾರೆ ಹಿಟ್ ಕಲಸಿ ಒಂದು ಗಂಟೆ ಇಡಿ ಅಂತ ಅದಕ್ಕೆ ಒಂದು ಗಂಟೆ ಇಟ್ಟೆ ಅತ್ತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ