ನಾನು ಮನೆಗೆ ಬಂದು ಮಂಚದ ಮೇಲೆ ಮಲಗಿದ ತಕ್ಷಣ ಅವಳು ಅಂದ್ಲು......
ಕುಡಿದು ಬಂದಿದಿರಾ ????
ಹೌದು ನಿಂಗ್ ಹೆಂಗ್ ಗೊತ್ತಾಯ್ತು ????
ಅದಕ್ ಅವಳು ನಾಚಿಕೆಯಿಂದ......
ಇದು ನಿಮ್ ಮನೆ ಅಲ್ಲ ಪಕ್ಕದ ಮನೆ 😚
😂 😂 😂 😂 😂 😂 😂 😂
ಕುಡಿದು ಬಂದಿದಿರಾ ????
ಹೌದು ನಿಂಗ್ ಹೆಂಗ್ ಗೊತ್ತಾಯ್ತು ????
ಅದಕ್ ಅವಳು ನಾಚಿಕೆಯಿಂದ......
ಇದು ನಿಮ್ ಮನೆ ಅಲ್ಲ ಪಕ್ಕದ ಮನೆ 😚
😂 😂 😂 😂 😂 😂 😂 😂
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ