ಸೋಮವಾರ, ಜನವರಿ 30, 2017

Jokes SwalpaNagri

ಪಚ್ಚ ಕುಡಿದು ಮನೆಗೆ ಬಂದ...
ಅಪ್ಪನಿಗೆ ಅನುಮಾನ ಬರದಿರಲಿ ಎಂದು ಲ್ಯಾಪ್'ಟಾಪ್ ತೆರೆದು ಓದುತ್ತಾ ಕುಳಿತಂತೆ ನಟಿಸಿದ...

ಅಪ್ಪ: ಕುಡಿದು ಬಂದಿದ್ದೀಯೇನೋ?
ಪಚ್ಚ: ಇಲ್ಲ ಅಪ್ಪ..!
ಅಪ್ಪ: ಮತ್ತೆ ಆ ಸೂಟ್'ಕೇಸ್ ಓಪನ್ ಮಾಡಿ ಏನೋ ಓದ್ತಾ ಇದೀಯಾ..?😂😂😂😂😂😂😂😂😂😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ