ಭಾನುವಾರ, ಜನವರಿ 29, 2017

Jokes SwalpaNagri

ಹುಡುಗಿಯರು ಮೂವತ್ತು ರೂಪಾಯಿ ಕ್ಲಿಪ್ ತಂದರೂ ಬೊಬ್ಬೆ ಹೊಡೆದು ಹೇಳುತ್ತಾರೆ ಶಾಪಿಂಗ್ ಮಾಡಿ ಬಂದೆ ಎಂದು
ಹುಡುಗರು ಮೂರು ಸಾವಿರದ ಸಾರಾಯಿ ಕುಡಿದು ಬಂದರೂ ಸದ್ದಿಲ್ಲದೆ ಮಲಗುತ್ತಾರೆ
ಇದಕ್ಕೆ ಹೇಳುವುದು ☞
"ಸರಳ ಜೀವನ ಹಿರಿಯ ವಿಚಾರ "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ