ಸೋಮವಾರ, ಜನವರಿ 30, 2017

Jokes SwalpaNagri

ಟೀಚರ್: ಮಕ್ಕಳೆ ಮನುಷ್ಯರು ಹುಲಿಗೆ ಜಾಸ್ತಿ ಹೆದರುವುದಾ?
ಸೊಳ್ಳೆಗೆ ಜಾಸ್ತಿ ಹೆದರುವುದಾ?
ಗುಂಡ: ಸೊಳ್ಳೆಗೆ ಟೀಚರ್
ಟೀಚರ್: ಅದು ಹೇಗೆ?
ಗುಂಡ: ಮನುಷ್ಯ ಹುಲಿಗೆ ಬಲೆ ಹಾಕಿ ಹಿಡ್ದು ಗೂಡೊಳಗೆ ಹಾಕಿ ಬೇಕಾದಂಗೆ ಆಟ ಆಡ್ಸ್ತಾನೆ.
ಆದ್ರೆ ಸೊಳ್ಳೆಗೆ ಹೆದರಿ ಮನುಷ್ಯನೆ ಬಲೆ ಒಳಗೆ ಕೂತ್ಕೊತಾನೆ.😉😂😂😂😂😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ