ನಮ್ ಶಿವಾ . ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ.
ದಿನಾಲೂ ಸ್ಟ್ಯಾಂಡಿಗೆ ಬರುತ್ತಿದ್ದ ಒಂದು ಹುಡುಗಿಗೆ ಗಟ್ಟಿ ಮನಸ್ಸು ಮಾಡಿ 'ಐ ಲವ್ ಯು' ಅಂತ ಹೇಳೇಬಿಟ್ಟ
ಸಿಟ್ಟಾದ ಹುಡುಗಿ ಜೋರಾಗಿ #ಶಿವಾ ಕೆನ್ನೆಗೆ ಒಂದು ಬಿಟ್ಲು...
#ಹುಡುಗಿ : ಎಲ್ಲಿ ಇನ್ನೊಮ್ಮೆ ಹೇಳು ನೊಡೊಣ?
ಇದಕ್ಕೆ ಸಿಟ್ಟಾದ ನಮ್ #ಶಿವಾ ತಿರುಗಿ ಎರಡು ಹುಡುಗಿ ಕೆನ್ನೆಗೆ ಬಿಟ್ಟ....
#ಶಿವಾ: ಹೇಳಿದ್ದು ಕೇಳ್ಸಿಲ್ಲಾಂದ್ರೆ ಮತ್ಯಾಕ್ ಹೊಡೆದೆ?😂😂

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ